Morning Classes of Vedanta By Rammohan
Morning Classses of Vedanta by Rammohan
ಬ್ರಹ್ಮ ಮತ್ತು ಚೈತನ್ಯದ ಸ್ವರೂಪ
ಉಪನಿಷತ್ತು ಮತ್ತು ಬ್ರಹ್ಮ ಸೂತ್ರದ ಭಾಷ್ಯದ ಆಧಾರದ ಮೇಲೆ ಚೈತನ್ಯದ ಸ್ವರೂಪ, ಅರಿವು ಮತ್ತು ಭೋಕ್ತಾ ಭೋಜ್ಯ ಭೇದಗಳನ್ನು ವಿವರಿಸುವ ತಾತ್ವಿಕ ಪಾಠ.
ಬ್ರಹ್ಮ ಜಿಜ್ಞಾಸೆ: ತಿಳಿಯಬೇಕಾದದ್ದೇ ಹೊರತು ಪಡೆಯುವಿಕೆಯಲ್ಲ
ಉಪನಿಷತ್ ತತ್ತ್ವಜ್ಞಾನದಂತೆ ನಿತ್ಯ ಸತ್ಯ ಬ್ರಹ್ಮನನ್ನು ಗುರುವಿನ ಆಶ್ರಯದಲ್ಲಿ ವಿವೇಚನೆಯಿಂದ ತಿಳಿಯಬೇಕಾಗುತ್ತೆ. ಇಂದ್ರಿಯಗಳು ಕೇವಲ ಕಲ್ಪಿತ ಜಗತ್ತನ್ನು ತೋರಿಸುತ್ತವೆ, ನಿಜವಾದ ಬ್ರಹ್ಮವನ್ನು ಅನುಭವದಿಂದ ಅರಿಯಲಾಗದು ಎಂದು ವಿವರಿಸುತ್ತದೆ.