ಬ್ರಹ್ಮಸೂತ್ರ ಭಾಷ್ಯ: ದೃಕ್-ದೃಶ್ಯ ವಿವೇಕ ಹಾಗೂ ವಿಷಯ ವಿರಾಗದ ತತ್ತ್ವ
ಮಾನವನು ಇಂದ್ರಿಯ, ಮನಸ್ಸು ಮತ್ತು ದೇಹಗಳೇ 'ನಾನು' ಎಂಬ ಅಜ್ಞಾನ ಹಾಗೂ ತಾದಾತ್ಮ್ಯವನ್ನು ತೊರೆದು, ಸ್ವಯಂ ತಾನು ಇವೆಲ್ಲಕ್ಕೂ ಅತೀತವಾದ ಸಾಕ್ಷಿ ಚೈತನ್ಯ ಮತ್ತು ಆನಂದ ಸ್ವರೂಪನೆಂದು ವಿವೇಕದ ಮೂಲಕ ಅರಿತುಕೊಂಡಾಗ ಮಾತ್ರ ಲೌಕಿಕ ವಿಷಯಗಳ ಮೇಲಿನ ರಾಗ-ಆಸಕ್ತಿಗಳು ಕಳೆದು ಸಚ್ಚಿದಾನಂದ ನಿಷ್ಠೆ ಲಭಿಸುತ್ತದೆ.
0:00
0:00